Citizen character

City Municipal Council Gadag-Betageri

ಅರ್ಜಿಗಳನ್ನು ಸಲ್ಲಿಸುವಾಗ ನಾಗರೀಕರು ಅನುಸರಿಸಬೇಕಾದ ಕ್ರಮಗಳು ಹಾಗೂ ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲೆಗಳ ವಿವರ:

 

ಕ್ರ.ಸಂ 1) ಕಟ್ಟಡ ಕಟ್ಟಲು ಪರವಾನಿಗೆ ಕೊಡಲು 30-ದಿನಗಳು 

       *  ಚಾಲ್ತಿ ವರ್ಷದ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪ್ರತಿ 

       * ನಗರ ಯೋಜನಾ ಪ್ರಾಧಿಕಾರಿಗಳಿಂದ ಪ್ರಾರಂಭಿಕ ಪತ್ರದ ಪ್ರತಿ 

       * ಬ್ಲೂ ಪ್ರಿಂಟಿನ್ (6) ಆರು ನಕಾಶೆಗಳು 

       * ಫಾರಂ-2 ರ ಎಸ್.ಬಿ.ಓ. ಶಡ್ಯೂಲ್  ಸಹಿ ಮಾಡಿದ ಪ್ರತಿ 

       * ಅಂದಾಜು ಪ್ರತಿ 

       * ಅಕ್ಕ ಪಕ್ಕದವರಿಂದ ಸಹಮತ 

       * ಖಾತೆ ಮತ್ತು ಅಳತೆಯ ಉತಾರ ನಕಲು  

       * ಮಂಜೂರಾದ ಲೇಔಟ್ ಪ್ರತಿ 

       * ಎನ್.ಎ.ಆದೇಶ ಪ್ರತಿ 

ಕ್ರ.ಸಂ 2) ಕಟ್ಟಡ ಪರವಾನಿಗೆ ನವೀಕರಣಗೊಳಿಸಲು 15-ದಿನಗಳು

       * ನಿಗಧಿತ ನಮೂನೆಯಲ್ಲಿ ಅರ್ಜಿ 

       * ಚಾಲ್ತಿ ವರ್ಷದ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪ್ರತಿ  

       * ಕಟ್ಟಡದ ಹಾಲಿ ಸ್ಥಿತಿ ಮತ್ತು ಕಟ್ಟಡ ಕಟ್ಟಲು ವಿಳಂಬವಾಗಿರುವುದಕ್ಕೆ ಕಾರಣಗಳು.

 ಕ್ರ.ಸಂ 3) ಉದ್ದಿಮೆ ಪರವಾನಿಗೆ ಪಡೆಯಬೇಕಾದಾಗ ದಾಖಲೆಗಳು ಮತ್ತು ಅನುಸರಿಸಬೇಕಾದ                    ಕ್ರಮಗಳು 30-ದಿನಗಳು

       * ನಿಗಧಿತ ನಮೂನೆಯಲ್ಲಿ ಅರ್ಜಿ 

       * ಖಾತಾ ನಕಲು

       * ನೀರಾಕ್ಷೇಪಣಾ ಪತ್ರ  ಖಾತೆದಾರರಿಂ ಮತ್ತು ಅಕ್ಕಪಕ್ಕದವರಿಂದ

       * ಚಾಲ್ತಿ ವರ್ಷದವೆರೆಗೆ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪ್ರತಿ

       * ಕಟ್ಟಡ ಮಾಲೀಕರಿಂದ ಅಸ್ತಿ ಲೀಸ್ ಮಾಡಿರುವ ಒಪ್ಪಿಗೆ ಪತ್ರ

       * ಕಟ್ಟಡದ ಬ್ಲೂ ಪ್ರಿಂಟ್ ನಕ್ಷೆ ಮತ್ತು ಫ್ಯಾಕ್ಟರಿ ಇನ್ಸಪೆಕ್ಟರ್ ಇವರಿಂದ ಪಡೆದ ಪ್ರಮಾಣ ಪತ್ರ

       * ಅಪಾಯಕಾರಿ ಉದ್ದಿಮೆಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ನೀರಾಕ್ಷೇಪಣಾ ಪತ್ರ

 ಕ್ರ.ಸಂ 4) ನಲ್ಲಿ ಜೋಡಣೆ ರಸ್ತೆ ಕತ್ತರಿಸಲು ಅನುಮತಿ ಪಡೆಯಬೇಕಾದ ದಾಖಲಾತಿಗಳು ಮತ್ತು                   ಅನುಸರಿಸಬೇಕಾದ ಕ್ರಮಗಳು 20-ದಿನಗಳು

       *  ನಿಗದಿತ ನಮೂನೆಯಲ್ಲಿ ಅರ್ಜಿ

       * ಖಾತಾ ನಕಲು

       * ಚಾಲ್ತಿ ವರ್ಷದವರೆಗೆ ಕಂದಾಯ ಪಾವತಿ ಪ್ರತಿ

       * ಅನುಮೋದಾಗಿರುವ ಕಟ್ಟದ ನಕ್ಷೆ ಪ್ಯ್ಲಾನ್ ಪ್ರತಿ

       * ಬೈಲಾಗಳನ್ನು ಒಪ್ಪಿರುವುದಕ್ಕೆ ಪ್ರಮಾಣ ಪತ್ತ

       * ನಿಗದಿತ ಠೇವಣಿ ರಸ್ತೆ ಕತ್ತರಿಸಲು ವೆಚ್ಚ

 ಕ್ರ.ಸಂ 5) ನೀರಾಕ್ಷೇಪಣಾ ಪತ್ರ  ಪಡೆಯಲು (ವಿದ್ಯುಚ್ವಕ್ತಿ  ಮತ್ತು ಭೂ ಪರಿವರ್ತನೆ ) ದಾಖಲೆಗಳು                  ಮತ್ತು ಅನುಸರಿಸಬೇಕಾದ ಕ್ರಮಗಳು 15-ದಿನಗಳು

        *  ನಿಗದಿತ ನಮೂನೆಯಲ್ಲಿ ಅರ್ಜಿ

        *  ಖಾತಾ ನಕಲು

        *  ಮಾಲೀಕರಿಂದ ಒಪ್ಪಿಗೆ (ಬಾಡಿಗೆ ಕೊಟ್ಟಿದಲ್ಲಿ ) ಪ್ರಮಾಣ ಪತ್ರ

        * ಚಾಲ್ತಿ ವರ್ಷದವರೆಗೆ ಕಂದಾಯ ಪಾವತಿ ಪ್ರತಿ  ಮತ್ತು ನೀರಿನ ಕರ ಪಾವತಿಸಿದ ಪ್ರತಿ

        * ಸರ್ವೆ ನಕ್ಷೆ

 ಕ್ರ.ಸಂ 6) ವಾಸದ ದೃಢೀಕರಣ ಪತ್ರ ಪಡೆಯಲು ಲಗತ್ತೀಸಬೇಕಾದ ದಾಖಲೆಗಳು ಮತ್ತು                             ಅನುಸರಿಸಬೇಕಾದ ಕ್ರಮಗಳು 07-ದಿನಗಳು

         *  ನಿಗದಿತ ನಮೂನೆಯಲ್ಲಿ ಅರ್ಜಿ

         *  ಮತದಾರರ ಪಟ್ಟಿಯ ನಕಲು

         * ಆಸ್ತಿಯ ಪ್ರಮಾಣ ಪತ್ರ ಇದ್ದರೆ  

         * ಆಸ್ತಿ ತೆರಿಗೆ ಪಾವತಿ ರಸೀದಿ ನಕಲು

         * ಅರ್ಜಿದಾರರು ನಗರವಾಸಿ ಎಂದು ದೃಢೀಕರಿಸಲು ಇರುವ ದಾಖಲಾತಿಗಳು

ಕ್ರ.ಸಂ 7) ಜನನ ಮತ್ತು ಮರಣ  ದೃಢೀಕರಣ ಪತ್ರ ಪಡೆಯಲು ಲಗತ್ತೀಸಬೇಕಾದ ದಾಖಲೆಗಳು                   ಮತ್ತು ಅನುಸರಿಸಬೇಕಾದ ಕ್ರಮಗಳು 03-ದಿನಗಳು

          *  ನಿಗದಿತ ನಮೂನೆಯಲ್ಲಿ ಅರ್ಜಿ

          *  ನಿಗದಿಪಡಿಸಿದ ಶುಲ್ಕ್ ಪಾವತಿಸಿದ ನಕಲು

ಕ್ರ.ಸಂ 8) ದೃಢೀಕರಣ ನಕಲು ಪಡೆಯಲು ಲಗತ್ತೀಸಬೇಕಾದ ದಾಖಲೆಗಳು ಮತ್ತು                                       ಅನುಸರಿಸಬೇಕಾದ ಕ್ರಮಗಳು 03-ದಿನಗಳು

           * ನಿಗದಿತ ನಮೂನೆಯಲ್ಲಿ ಅರ್ಜಿ 

           * ತೆರಿಗೆ ಪಾವತಿ ದಾಖಲೆ

 ಕ್ರ.ಸಂ 9) ಖಾತಾ ವರ್ಗಾವಣೆಗಾಗಿ ಲಗತ್ತೀಸಬೇಕಾದ ದಾಖಲೆಗಳು ಮತ್ತು ಅನುಸರಿಸಬೇಕಾದ                    ಕ್ರಮಗಳು

           * ನಿಗದಿತ ನಮೂನೆಯಲ್ಲಿ ಅರ್ಜಿ

           * ಕ್ರಯ ಪತ್ರ ಹೆಸ್ಸೆಯಪತ್ರ ವಿಭಜನೆ ಪತ್ರ ವಿತಿ ಪತ್ರ ಕೊಡುಗೆ ಪತ್ರ (ನೊಂದಾಯಿತ)

           * ಚಾಲ್ತಿ ಸಾಲಿನ ವರೆಗಿನ ಎನಕಂಬ್ರೆನ್ಸ್ ಪ್ರಮಾಣ ಪತ್ರ

           * ಚಾಲ್ತಿ ವರ್ಷದವರೆಗೆ ಕಂದಾಯ ಪಾವತಿ ಪ್ರತಿ  ಮತ್ತು ನೀರಿನ ಕರ ಪಾವತಿಸಿದ ರಸೀದಿಯ                       ನಕಲು 

           * ನಗರ ಸರ್ವೆ ನಕ್ಷೆಯ ನಕಲು (ಅವಶ್ಯವಿದ್ದರೆ)

          * ಆಸ್ತಿ ನೊಂದಾಣಿಯಾಗದಿದ್ದಲ್ಲಿ ಸಂಬಂಧಿಸಿದ ಮಂದ ನೀರಾಕ್ಷೇಪಣಯ ಪ್ರಮಾಣ ಪತ್ರ                                   (ನೊಂದಾಯಿತ)

           * ಪಿತ್ರಾರ್ಜಿತ ಆಸ್ತಿ ಮಾಲೀಕರಿಂದ ಒಪ್ಪಿಗೆಯ ಪ್ರಮಾಣ ಪತ್ರ ಜೀವಿತದ ಪ್ರಮಾಣ ಪತ್ರ

           * ನಿಗದಿತ ಶುಲ್ಕ್ ಪಾವತಿಸಿದ ರಸೀದಿಯ ನಕಲು  

 

                           This Page is Maintained by Office Manager Sri C R Devadig" the last Updated date 09-02-2012

 

No. Of Visitors :
Last Updated   : 16/02/2012 Release History
Release 2.0.0, Powered By Karnataka Municipal Data Society & maintained by Gadag-Betageri CMC
This website can best viewed with the resolution 1024 * 768 using Internet Explorer 7.0 or above.
Valid CSS!